Team Member

Jayant Kaikini

   

     

    

   ;

Related podcasts

Host Of: Gari

ಗರಿ ಇದೊಂದು ಕ್ರಿಯಾಶೀಲ ಮನಸ್ಸುಗಳ ಮುಕ್ತ ಮಾತುಕತೆಯ ಆವರಣ. ಕಲೆ, ಕಾವ್ಯ, ಸಂಗೀತ, ಸಿನೆಮಾ, ಕೃಷಿ, ರಂಗಭೂಮಿ, ವಿಜ್ಞಾನ… ಇತ್ಯಾದಿ ಮಾಧ್ಯಮಗಳ ಮೂಲಕ ಹೊಸ ಮಾನವೀಯ ವಿವೇಕಕ್ಕಾಗಿ, ಕೌಶಲಕ್ಕಾಗಿ ಚಡಪಡಿಸುವ ವಿವಿಧ ಮನಸ್ಸುಗಳ ಸಂಯುಕ್ತ ವಿಕಾಸಶೀಲ ಅಂಗಣ. ಅವ್ಯಕ್ತವನ್ನು ಉದ್ದೀಪಿಸುವ ವ್ಯಕ್ತ, ಅಶ್ರಾವ್ಯವನ್ನು ಉದ್ದೀಪಿಸುವ ಶ್ರಾವ್ಯ, ಅದೃಶ್ಯವನ್ನು ಉದ್ದೀಪಿಸುವ ದೃಶ್ಯ.. ಇವೆಲ್ಲವುಗಳ ಪರಸ್ಪರ ಸಂಬಂಧದ ಪ್ರತಿಫಲನ.…